ಮನೆ ಮನೆ ಕಥೆ ಚಿತ್ರವು ೨೧ ಜನವರಿ ೧೯೮೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜಾಚಂದ್ರರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ದನ್ ಮತ್ತು ಜಯಚಿತ್ರ ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದ ಗೀತೆಗಳು == ಏ ಹುಡುಗಿ - ಎಸ್.ಪಿ.ಬಾಲಸುಭ್ರಮಣ್ಯಂ,ಜಾನಕಿ ಮನೆಯಾ ಹಂಬಲ - ಎಸ್.ಪಿ.ಬಾಲಸುಭ್ರಮಣ್ಯಂ,ಜಾನಕಿ ಗಂಡು ಏನು - ಎಸ್.ಪಿ.ಬಾಲಸುಭ್ರಮಣ್ಯಂ ಸರಸಕೆ - ಎಸ್.ಪಿ.ಬಾಲಸುಭ್ರಮಣ್ಯಂ